ಗೃಹರಕ್ಷಕ ದಳದಿಂದ‌ ವನಮಹೋತ್ಸವ

ಗೃಹರಕ್ಷಕ ದಳದಿಂದ‌ ವನಮಹೋತ್ಸವ
Facebook
Twitter
LinkedIn
WhatsApp

ಬೆಳ್ತಂಗಡಿ: ಗೃಹರಕ್ಷಕ ದಳ ಬೆಳ್ತಂಗಡಿ ಘಟಕದ ವತಿಯಿಂದ ಜೂನ್ 29ರಂದು 2ನೇ ಹಂತದ ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.ಬೆಳ್ತಂಗಡಿ ಗೃಹರಕ್ಷಕದಳ ಘಟಕದ ಘಟಕಾಧಿಕಾರಿ ಜಯಾನಂದ ಹಾಗೂ ಎಲ್ಲಾ ಗ್ರಹರಕ್ಷಕರು ಉಪಸ್ಥಿತರಿದ್ದರು.ಈ‌ ಸಂದರ್ಭ ‘ಅರಣ್ಯ ಸಂರಕ್ಷಣೆ- ಪರಿಸರ ಜಾಗೃತಿ ಮತ್ತು ವನ್ಯ ಪ್ರಾಣಿಗಳ ಸಂರಕ್ಷಣೆ’ ಬಗ್ಗೆ ಸಂಕಲ್ಪ‌ ಕೈಗೊಳ್ಳಲಾಯಿತು

Latest News

Related Posts