ಛಾಯಾಗ್ರಾಹಕರ ಸಂಘದಿಂದ ಪೊಲೀಸ್ ಠಾಣಾ ಉಪನಿರೀಕ್ಷಕರಿಗೆ ಅಭಿನಂದನೆ

ಛಾಯಾಗ್ರಾಹಕರ ಸಂಘದಿಂದ ಪೊಲೀಸ್ ಠಾಣಾ  ಉಪನಿರೀಕ್ಷಕರಿಗೆ ಅಭಿನಂದನೆ
Facebook
Twitter
LinkedIn
WhatsApp

ಬೆಳ್ತಂಗಡಿ: 2021ನೇ ಸಾಲಿನ ಕರ್ನಾಟಕ ರಾಜ್ಯ ಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆದಿರುವ ಬೆಳ್ತಂಗಡಿ ಪೊಲೀಸ್ ಠಾಣೆಯ ಉಪನಿರೀಕ್ಷಕರಿಗೆ ಸೌತ್ ಕೆನರಾ ಫೋಟೊಗ್ರಾಫರ್ಸ್ ಅಸೋಸಿಯೇಶನ್ ಬೆಳ್ತಂಗಡಿ ವಲಯದ ವತಿಯಿಂದ ಜುಲೈ 15ರಂದು ಅಭಿನಂದನೆ ಸಲ್ಲಿಸಲಾಯಿತು.ಈ ಸಂಧರ್ಭದಲ್ಲಿ ಛಾಯಾಗ್ರಾಹಕರ ಸಂಘದ  ವಲಯ ಸ್ಥಾಪಕ ಅಧ್ಯಕ್ಷ ಪಾಲಾಕ್ಷ ಪಿ. ಸುವರ್ಣ, ಅಧ್ಯಕ್ಷ ಅಶೋಕ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಹರ್ಷ ಬಳ್ಳಮಂಜ, ಜೊತೆ ಕಾರ್ಯದರ್ಶಿ ಸುಜೀತ್ ಕುಮಾರ್ ಕೊಯ್ಯೂರು, ಉಪಾಧ್ಯಕ್ಷರುಗಳಾದ ಸಿಲ್ವಿಯಾ ಬೆಳ್ತಂಗಡಿ ಮತ್ತು ಪ್ರವೀಣ್ ಕೆದ್ದು, ಸಂಘಟನಾ ಕಾರ್ಯದರ್ಶಿ ಗೋಪಾಲ ಉಜಿರೆ, ಗೌರವ ಸಲಹೆಗಾರರಾದ ಸುಂದರ್ ಬೆಳ್ತಂಗಡಿ, ವಿಲ್ಸನ್ ಗೊನ್ಸಾಲ್ವಿಸ್, ವಸಂತ ಶರ್ಮಾ ಉಜಿರೆ, ಸುರೇಶ್ ಕೌಡಂಗೆ, ಸದಸ್ಯರುಗಳಾದ ಗಂಗಾಧರ ಉಜಿರೆ, ಅಭಿಷ್ ಬೆಳಾಲು, ಚಂದ್ರಶೇಖರ್ ಬಂದಾರು, ಕಿರಣ್ ಕುಮಾರ್ ರೇಷ್ಮೆ ರೋಡ್, ಮಹಾವೀರ್ ಜೈನ್ ಉಜಿರೆ, ಗಣೇಶ್ ನರ್ಮದಾ ಉಪಸ್ಥಿತರಿದ್ದರು.

Latest 5

Related Posts