ಘಟಿಕೋತ್ಸವ ಭಾಷಣ ಮತ್ತು ಪದವಿ ಪ್ರಧಾನ

ಘಟಿಕೋತ್ಸವ ಭಾಷಣ ಮತ್ತು ಪದವಿ ಪ್ರಧಾನ
Facebook
Twitter
LinkedIn
WhatsApp

ಬೆಳ್ತಂಗಡಿ: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ವಿಶ್ರಾಂತ ಇತಿಹಾಸ ಉಪನ್ಯಾಸಕ ಹಾಗೂ ಇತಿಹಾಸ ತಜ್ಞ ಡಾ. ವೈ. ಉಮಾನಾಥ ಶೆಣೈಯವರು ಶ್ರವಣಬೆಳಗೊಳದ ಬಾಹುಬಲಿ ಪ್ರಾಕೃತ ವಿದ್ಯಾಪೀಠದ ಘಟಕೋತ್ಸವದ ಗೌರವ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿ; ಪದವಿ ಪ್ರಧಾನ ಸಮಾರಂಭದ ಘಟಕೋತ್ಸವ ಭಾಷಣವನ್ನು ನೆರವೇರಿಸಿದರು. ಅತ್ಯಪೂರ್ವ ಸಾಧನೆ ಮಾಡಿದ ಸುಮಾರು 60 ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸ್ವರ್ಣ ಹಾಗೂ ರಜತ ಪದಕಗಳನ್ನು ಪ್ರಧಾನ ಮಾಡಿದರು. ಬೆಂಗಳೂರು ಸಂಸ್ಕೃತ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಮಲ್ಲೇಪುರಂ ವೆಂಕಟೇಶ್ , ನ್ಯಾಯಮೂರ್ತಿ ಎ.ಸಿ. ವಿದ್ಯಾಧರ್, ನಿರ್ದೇಶಕ ಡಾ. ಎನ್. ಸುರೇಶ್ ಕುಮಾರ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Latest 5

Related Posts