NETSURF ಸಂಸ್ಥೆಯಿಂದ ಕೋವಿಡ್ -19 ಟೆಸ್ಟ್ ಕಿಟ್ ಬಿಡುಗಡೆ-ಇನ್ನು 10 ನಿಮಿಷದಲ್ಲಿ ಮನೆಯಲ್ಲೇ ಟೆಸ್ಟ್ ಮಾಡಿಕೊಂಡು ರಿಪೋರ್ಟ್ ಪಡೆಯಬಹುದು

NETSURF ಸಂಸ್ಥೆಯಿಂದ ಕೋವಿಡ್ -19 ಟೆಸ್ಟ್ ಕಿಟ್ ಬಿಡುಗಡೆ-ಇನ್ನು 10 ನಿಮಿಷದಲ್ಲಿ ಮನೆಯಲ್ಲೇ ಟೆಸ್ಟ್ ಮಾಡಿಕೊಂಡು ರಿಪೋರ್ಟ್ ಪಡೆಯಬಹುದು
Facebook
Twitter
LinkedIn
WhatsApp

ಬೆಳ್ತಂಗಡಿ. ಮೂಲತಃ ಸಾಫ್‌ವೇರ್ ಕಂಪೆನಿಯಾದ Netsurf ಕಂಪೆನಿಯ ಮೈ Lab ಇದೀಗ ಕೇವಲ 250/ ರೂಪಾಯಿಗೆ ನಮ್ಮ ಮನೆಯಲ್ಲೇ ಕುಳಿತು 10 ನಿಮಿಷದಲ್ಲಿ Covid ಟೆಸ್ಟ್ Report ಪಡೆಯಬಹುದಾದ Coviself ಕಿಟ್‌ನ್ನು ಬಿಡುಗಡೆ ಮಾಡಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಕೌನ್ಸಿಲ್ ( ICMR) ನಿಂದ ಮಾನ್ಯತೆ ಪಡೆದು ಬಿಡುಗಡೆ ಯಾದ ಈ Coviself ಅನ್ನು ಕಳೆದ ವಾರ Netsurf ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಸುಜೀತ್ ಜೈನ್ ಬಿಡುಗಡೆ ಮಾಡಿದ್ದರು. ಇದೀಗ ದೇಶದಾದ್ಯಂತ ಎಲ್ಲ ಮೆಡಿಕಲ್ ಸ್ಟೋರ್ ಗಳಲ್ಲಿ ಲಭ್ಯವಾಗಲಿದೆ. ಇದರ ಬೆಲೆ ಕೇವಲ 250/ರೂಪಾಯಿಗಳು.ಕಂಪೆನಿಯು ಕಳೆದ 20ವರ್ಷಗಳಿಂದ ‘ವಿಷಮುಕ್ತ ಭಾರತ ರಾಸಾಯನಿಕ ಮುಕ್ತ ಭೂಮಿ’ ಅನ್ನುವ ಕಾನ್ಸೆಪ್ಟ್ ಮೂಲಕ ಯಾವುದೇ ರೀತಿಯ ರಾಸಾಯನಿಕ ಬಳಸದೆ 60ಕ್ಕಿಂತಲೂ ಹೆಚ್ಚಿನ product ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಡೈರೆಕ್ಟ್ ಸೇಲ್ಲಿಂಗ್ ಮೂಲಕ ಬಿಡುಗಡೆ ಮಾಡಿತ್ತು. ಇದರಲ್ಲಿ ಕೃಷಿಕರಿಗೆ ನ್ಯಾನೋ ತಂತ್ರಜ್ಞಾನ ಮೂಲಕ ಜೈವಿಕ ಗೊಬ್ಬರ ಕೂಡ ಒಳಗೊಂಡಿದ್ದು ಕೃಷಿಕರಿಗೆ ವಿಶೇಷ ರಿಯಾಯತಿ ಮೂಲಕ ಲಾಕ್‌ಡೌನ್ ಅವಧಿಯಲ್ಲಿ ದೇಶಾದ್ಯಂತ ಸುದ್ದಿಯಾಗಿತ್ತು. ಇದೀಗ ನಾವು ಮನೆಯಲ್ಲೇ ಕುಳಿತು 10 ನಿಮಿಷದಲ್ಲಿ covid-19 ಪಾಸಿಟಿವ್ ಅಥವಾ ನೆಗೆಟಿವ್ Report ನೋಡಬಹುದಾದ ಕೋವಿಸೆಲ್ಫ್ ಅನ್ನುವ ಕಿಟ್ ಅನ್ನು ಕೇವಲ 250/ರೂಪಾಯಿಗಳಿಗೆಭಾರತದಲ್ಲೇ ಪ್ರಥಮವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. Netsurf ಸಂಸ್ಥೆಯ ಮೈ Lab Discovery Solution ದೇಶಾದ್ಯಂತ 2-3 ದಿನದಲ್ಲಿ ಎಲ್ಲಾ ಮೆಡಿಕಲ್ ಸ್ಟೋರ್ ಗಳಲ್ಲಿ ಇದು ಲಭ್ಯವಾಗಲಿದೆ.

Latest News

Related Posts