ವಾರ ಭವಿಷ್ಯ: 13-04-2020 ರಿಂದ 19-04-2020 ರವರೆಗೆ

ವಾರ ಭವಿಷ್ಯ: 13-04-2020 ರಿಂದ 19-04-2020 ರವರೆಗೆ
Facebook
Twitter
LinkedIn
WhatsApp

ಎಸ್.ಗೋಪಾಲಕೃಷ್ಣ. ಶಗ್ರಿತ್ತಾಯ. ಜ್ಯೋತಿಷಿ, ಶಾಂತಿಗೋಡು. 9902209240.

ಮೇಷ: ದೈವಾನುಗ್ರಹಕ್ಕಾಗಿ ಪ್ರಾರ್ಥಿಸಿ, ಆರ್ಥಿಕ ಸ್ಥಿತಿ ಚೆನ್ನಾಗಿರದು. ಆರೋಗ್ಯದಲ್ಲಿ ಏರುಪೇರು. ಮನೆಯಾಕೆಯಿಂದ ಸಹಾಯ. ಮಿತ್ರರ ಸಾಂತ್ವನದಿಂದ ನೆಮ್ಮದಿ. = ಶುಭ ಸಂಖ್ಯೆ-1-9.
ವೃಷಭ: ಆರೋಗ್ಯ ಚೆನ್ನಾಗಿರುವುದು. ಮಿತ್ರರಲ್ಲಿ ಅನಾವಶ್ಯಕ ಕಲಹ ಕಾರಣ. ಶತ್ರುನಾಶ.ಮಕ್ಕಳಿಂದ ಅನುಕೂಲ.=ಶುಭ ಸಂಖ್ಯೆ 3-6.
ಮಿಥುನ: ಮಾನಸಿಕ ಕ್ಷೋಭೆ. ದುಖ್ಖಕ್ಕೆ ಕಾರಣ. ದೈವಾನುಗ್ರಹವಿರದು, ಶಿವ ಪ್ರಾರ್ಥನೆಯಿಂದ ನೆಮ್ಮದಿ.=ಶುಭಸಂಖ್ಯೆ 3-11.
ಕರ್ಕಾಟಕ: ಮನೋಭಯ ಉಂಟಾಗುವ ಪ್ರಸಂಗಗಳಿದ್ದರೂ ವಾರಾಂತ್ಯದಲ್ಲಿ ನೆಮ್ಮದಿ, ದೈವಾನುಕೂಲದಿಂದ ಕಾರ್ಯಸಿದ್ದಿಯಾಗುವುದು.=ಶುಭಸಂಖ್ಯೆ=8-10.
ಸಿಂಹ; ಕಾರ್ಯಾನುಕೂಲ, ಸರ್ವಸಿದ್ಧಿ, ಶತ್ರುನಾಶ, ಮನೆಮಂದಿಯ ಸಹಕಾರ.= ಶುಭಸಂಖ್ಯೆ 4-6.
ಕನ್ಯಾ: ದ್ರವ್ಯನಾಶ, ಆರ್ಥಿಕ ಅಡಚಣೆ, ಮಾನಸಿಕ ಅಶಾಂತಿ, ಸ್ವಜನ ವಿರೋಧ, ಗಣಪತಿ ಸೇವೆಯಿಂದ ಶುಭ.=ಶುಭಸಂಖ್ಯೆ 6-8.
ತುಲಾ: ಮಾನಸಿಕ ನೆಮ್ಮದಿ, ದೈವಾನುಗ್ರಹವಿರುವುದು, ಬಂಧುಗಳಿಂದ ಕ್ಲೇಶಕಾರಣವಾಗಬಹುದು.=ಶುಭಸಂಖ್ಯೆ 5-8.
ವೃಶ್ಚಿಕ: ಸ್ಥಾನಚ್ಯುತಿ, ಭೂ ಸಂಬಂದ ವಿವಾದ, ಆರೋಗ್ಯ ಚೆನ್ನಾಗಿರದು, ಸ್ತ್ರೀಪೀಡೆ.= ಶುಭ ಸಂಖ್ಯೆ 1-2.
ಧನು: ಧನಲಾಭ, ಸ್ಥಾನ ಲಾಭ, ನೌಕರಿಯವರಿಗೆ ಉತ್ತಮ, ಮಕ್ಕಳಿಂದ ಕಲಹ.= ಶುಭಸಂಖ್ಯೆ 3-9.
ಮಕರ: ಶತ್ರು ನಾಶ, ಮಕ್ಕಳಿಂದ ನೆಮ್ಮದಿ, ಕಾರ್ಯಗಳಲ್ಲಿ ಜಯ, ಸಂತೃಪ್ತಿ, ಪ್ರಯಾಣದಲ್ಲಿ ಎಚ್ಚರವಿರಲಿ.=ಶುಭಸಂಖ್ಯೆ 8-4,
ಕುಂಭ: ಶತ್ರು ನಾಶ, ಮನೆಯಾಕೆ ಮಕ್ಕಳಿಂದ ಸುಖನೆಮ್ಮದಿ, ಆರ್ಥಿಕ ಸ್ಥಿತಿ ಮಧ್ಯಮ, ಅನಿರೀಕ್ಷಿತ ಪ್ರಯಾಣ.= ಶುಭಸಂಖ್ಯೆ 6-9.
ಮೀನ: ಆರ್ಥಿಕ ಸ್ಥಿತಿ ಉತ್ತಮವಾಗಿರುವುದು, ವೈರಿಗಳ ಬಗ್ಗೆ ಜಾಗರೂಕರಾಗಿರಿ, ದುರ್ಗೆಯ ಆರಾಧನೆಯಿಂದ ನೆಮ್ಮದಿ.

Latest News

Related Posts