ಬೆಳ್ತಂಗಡಿ: ಸುಲ್ಕೇರಿ ಗ್ರಾಮದ ಪಿಲಿಕುಡೇಲು ನಿವಾಸಿ ಗಜಾನನ ಡೋಂಗ್ರೆ ಇವರ ಪತ್ನಿಯ ಔಷಧೋಪಚಾರಗಳಿಗಾಗಿ ಸೂಳಬೆಟ್ಟು ವಾಳ್ಯದ ಶ್ರೀರೌದ್ರಭೈರವೀ ಸಹಪರಿವಾರ ಹೋರಾಡಿ ದೈವಸ್ಥಾನದ ಜೀರ್ಣೋದ್ದಾರ ಸಮಿತಿ ವತಿಯಂದ ನಗದು ಸಹಾಯಧನವನ್ನು ಎಪ್ರಿಲ್ 13ರಂದು ಅವರ ನಿವಾಸಕ್ಕೆ ತೆರಳಿ ನೀಡಲಾಯಿತು.
ಸಮಿತಿ ಅಧ್ಯಕ್ಷ ನಿರಂಜನ ಜೋಶಿ, ಕಾರ್ಯದರ್ಶಿ ರಾಜೇಂದ್ರ ಗೋಖಲೆ, ಜತೆ ಕಾರ್ಯದರ್ಶಿ ದೀಪಕ ಆಠವಳೆ, ದಂತ ವೈದ್ಯ ಡಾ.ಶಶಿಧರ ಡೋಂಗ್ರೆ, ಸ್ಥಳೀಯ ನಿವಾಸಿ ರಮಾನಾಥ ನಾತು ಇದ್ದರು.








