ಬೆಳ್ತಂಗಡಿ: ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಯಾನ ಪೊನ್ನಮ್ಮ ವಾಣಿಜ್ಯ ವಿಭಾಗದಲ್ಲಿ 600 ಅಂಕಗಳಿಗೆ 600 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ 597 ಅಂಕಗಳನ್ನು ಪಡೆದ ಅಕ್ಷಯ್ ಎ. ರಾಜ್ಯಕ್ಕೆ ತೃತೀಯ ಸ್ಥಾನಿಯಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ
ರೋಹಿತ್ ಮಹಾಂತೇಶ್ ಹಳೇ ಗೌಡರ್ 596,
ಶಿಲ್ಪಿತ ಎಚ್.ಎಸ್. 596, ಫಾತಿಮ ರಾಯಿಸ 596,
ಭೂಮಿಕ 594,
ಕೌಶಲ್ ಎಲ್. ಕುಲಾಲ್ 594,
ಮೋನಿಕಾ ಎಚ್. 593,
ಪರಿಷ್ ಪಿ. ಗೋಂಕರ್ 593,
ರಿಹಾ ಪರ್ವಿನ್ 593,
ಮೊಹಮ್ಮದ್ ಜಿಯಾದ್ 593,
ಅನ್ವಿಷಾ ಜಿ. ಭಟ್ 592, ಕಾಶ್ಮಿ ವಿ.ಯು. 592, ನಿಶ್ಚಿತಾ ಸಿ. 592, ಪ್ರಗತಿ ಎಂ.ಆರ್. 592, ಎಚ್. ಪವನ್ ಕೃಷ್ಣ 592, ವಿಯೋನ ರೇಗೋ 592,
ಸುರವಿ ಎಂ. ಕಟ್ಟೆಮನೆ 592,
ಅಖಿಲ್ ಅನಿಲ್ 591, ಮನ್ವಿತ್ ಕೃಷ್ಣ ಎಸ್.ವಿ. 591, ವರ್ಷ ಬೇಕಲ್ ಜೆ. 591
ಅದ್ವಿಯ ಯು. 590,
ಅಶ್ರಫಾ ಫಾತಿಮಾ 590, ಧನ್ಯಶ್ರೀ 590,
ದರ್ಶನ್ ರಾವ್ 590,
ನಿತ್ಯ ಶಿವಪ್ರಸಾದ್ ದಿಂಡೆ 590, ಪಿ. ಪೂರ್ವಿ ಶಾನುಭೋಗ್ 590,
ಸೌಧ ಅಂಬರ್ 590,
ತಜ್ಞ ಟಿ.ಎಸ್. 590,
ವಿವೇಕ್ ಭಟ್ 590
ಅಂಕಗಳನ್ನು ಪಡೆದುಕೊಂಡು ಮಹತ್ವದ ಸಾಧನೆ ಮಾಡಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ
ಶ್ರೀವತ್ಸ ಯು. 597
ಸುಶ್ಮಿತಾ 597,
ಕೃಪಾಶ್ರೀ ಶೆಟ್ಟಿ 595,
ಅಭೀಷ್ಟ ಶೆಟ್ಟಿ 595,
ಅನಿಶಾ ವಿ. ವೆಂಕಟರಮಣ 594,
ಅಕ್ಷರ ಪದ್ಮನಾಭ ಗೌಡ 594,
ನೈದಿಲೆ ಬಿಸಿ 594,
ಆಶಿತಾ ಪಿ.ಎಸ್. 592, ಯುಕ್ತಿ ಗೌಡ 592, ಮಿಸ್ಬಾ ಅಂಜುಂ 591, ಅಭಿನವ್ 590
ಅಂಕಗಳನ್ನು ಪಡೆದುಕೊಂಡು ಸಾಧನೆ ಮಾಡಿದ್ದಾರೆ. ಈ ಎಲ್ಲಾ ಶೈಕ್ಷಣಿಕ ಸಾಧಕರನ್ನು ಎಕ್ಸೆಲ್ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್, ಪ್ರಾಂಶುಪಾಲರು, ಪ್ರಾಧ್ಯಾಪಕರು ಅಭಿನಂದಿಸಿದ್ದಾರೆ.






