ಅಪ್ಪನ ನಿರ್ಮೋಹಿ ಜೀವನ ಪಯಣ

-ದೀಪಾ ಫಡಕೆ ಮೂವತ್ತೇಳು ವರ್ಷಗಳ ಹಿಂದಿನ ಮಾತಿದು. ಆಗಿನ್ನೂ ಲವ್ ಮ್ಯಾರೇಜು ಎಂದರೆ ಹೆತ್ತವರು ಕೆಣ್ಣು ಕೆಂಪಾಗಿಸಿಕೊಳ್ಳುವ ಕಾಲವದು. ಅಣ್ಣನ ಸ್ನೇಹಿತರಲ್ಲಿ ಒಬ್ಬರು ಪ್ರೇಮವಿವಾಹ ಮಾಡಿಕೊಂಡು ವಾಸಕ್ಕೆ ಮನೆ ಸಿಗದೇ ಒದ್ದಾಡುತ್ತಿದ್ದರು. ಅವರದೆ ಸಮುದಾಯದೊಳಗೆ ಮದುವೆಯಾಗಿದ್ದರೂ ಅವರು ಭಿನ್ನ ಒಳಪಂಗಡಕ್ಕೆ ಸೇರಿದ್ದರು. ನಮ್ಮ ಮನೆಯ ಅಂಗಳದಲ್ಲಿ ಒಂದು ಔಟ್ ಹೌಸ್ ಇದ್ದದ್ದೂ ಸ್ನೇಹಿತರ ಕಣ್ಣಿಗೆ ಬಿದ್ದಿತ್ತು. ಪರೀಕ್ಷಿಸಲೆಂದೋ ನಿಜಕ್ಕೂ ಬೇಕೆಂದೊ ಬಾಡಿಗೆಗೆ ಕೊಡುವಿರಾ ಎಂದು ಅಣ್ಣನಲ್ಲಿ ಕೇಳಿದ್ದರು. ಅಣ್ಣ, ಅಪ್ಪನಲ್ಲಿ ಬಂದು ಹೀಗೀಗೆ ನಡೆದಿದೆ ಅಪ್ಪ, ಅವರಿಗೆ […]

ಸಂಪಾದಕೀಯ

ಕೊರೋನಾ ಸೋಂಕು ದಾಳಿಯ ಭೀತಿಯಿಂದ ಭಾರತ ದೇಶವೇ ಲಾಕ್ ಡೌನ್ ಆಗಿ ತಿಂಗಳೊಂದು ಕಳೆಯಿತು. ಲಾಕ್ ಡೌನ್ ಆದೇಶ ಪಾಲಿಸಿ, ದೇಶದ ಸುಮಾರು 95% ಮಂದಿ ಮನೆಯೊಳಗಿದ್ದು ಕೊರೋನಾ ಮಾರಿಯ ವಿರುದ್ಧದ ಹೋರಾಟದಲ್ಲಿ ಸರಕಾರಗಳಿಗೆ ಸಾಥ್ ನೀಡಿದ್ದಾರೆ. 5%ಗೂ ಕಡಿಮೆ ಮಂದಿ ಗೊತ್ತಿದ್ದೋ-ಗೊತ್ತಿಲ್ಲದೆಯೋ ಲಾಕ್ ಡೌನ್ ನಿಯಮ‌ ಮುರಿಯುವುದರ ಜೊತೆಗೆ, ಕೊರೋನಾ ಸೋಂಕಿನ ವಿರುದ್ಧ ಹೋರಾಟದಲ್ಲಿ ಸರಕಾರದೊಂದಿಗೆ ಅಸಹಕಾರ ತೋರುತ್ತಿದ್ದಾರೆ. ಸರಕಾರಗಳ ಎಲ್ಲ ಪ್ರಯತ್ನಗಳ ನಡುವೆಯೂ ಕೊರೋನಾ ಸೋಂಕು ಮನುಕುಲಕ್ಕೇ ಸವಾಲು ಹಾಕುವ ರೀತಿಯಲ್ಲಿ ಅಟ್ಟಹಾಸದಿಂದ ಮೆರೆಯುತ್ತಿದೆ. […]

ಸಂಪಾದಕೀಯ

ದೇಶದಲ್ಲಿ ಕೊರೋನಾ ಸೋಂಕಿನ ವಿರುದ್ಧ ಹೋರಾಟಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ದೃಢ ಸಂಕಲ್ಪ ತೊಟ್ಟಿದ್ದು; ಲಾಕ್ ಡೌನಿನಂತಹ ಕಠಿಣ ಕ್ರಮಗಳನ್ನು ಕೈಗೊಂಡಿದೆ. ದೇಶದ 90%ಜನತೆ ಕೊರೋನಾ ಸೋಂಕಿನ ವಿರುದ್ಧದ ಹೋರಾಟಕ್ಕೆ ಸರಕಾರದೊಂದಿಗೆ ಕೈಜೋಡಿಸಿದ್ದು; ರಾಷ್ಟ್ರ ಸಂಕಷ್ಟವನ್ನೆದುರಿಸುವಾಗ ನಮ್ಮ ಅಭಿಪ್ರಾಯ ಭೇದಗಳನ್ನು ಬದಿಗಿರಿಸಿ, ಮನುಕುಲದ ವೈರಿಯಾದ ಕೊರೋನಾ ಸೋಂಕಿನ ವಿರುದ್ಧ ಹೋರಾಡುವ ಒಂದಂಶದ ಕಾರ್ಯಕ್ರಮದಲ್ಲಿ ಸರಕಾರದ ಜೊತೆಗಿರಲು ತೀರ್ಮಾನಿಸಿದ್ದಾರೆ. ದೇಶದ ನಾಗರಿಕರ‌ ಈ ಮೌಲ್ಯಾಧಾರಿತ ನಡೆಯನ್ನೇ ಆಡಳಿತಾರೂಢ ಪಕ್ಷದ ಕೆಲ ಮರಿಪುಢಾರಿಗಳು ತಮಗೆ ಹಾಗೂ ತಮ್ಮ ಪಕ್ಷಕ್ಕೆ […]

ದೀಪ ಪ್ರಜ್ವಲನ-ಅವರವರ ಭಾವಕ್ಕೆ

ದೀಪ ಪ್ರಜ್ವಲನ-ಅವರವರ ಭಾವಕ್ಕೆ ಎಪ್ರಿಲ್ 5ರ ರಾತ್ರಿ 9ಗಂಟೆಗೆ ದೇಶದ ನಾಗರಿಕರು ಪ್ರಧಾನಿ ನರೇಂದ್ರ ಮೋದಿಯ ಕರೆಗೆ ಸ್ಪಂದಿಸಿ, ರಾಜಕೀಯ ಪಕ್ಷ, ಜಾತಿ, ಧರ್ಮ ಸಹಿತ ಎಲ್ಲ ಭೇದವನ್ನು ಬದಿಗಿರಿಸಿ; ತಮ್ಮ ತಮ್ಮ ಮನೆಯ ಹೊರಗಡೆ ದೀಪವನ್ನು ಬೆಳಗುವ ಮೂಲಕ ರಾಷ್ಟ್ರ ಸಂಕಷ್ಟದಲ್ಲಿರುವ ಸಂದರ್ಭಗಳಲ್ಲಿ ನಾವು ಏಕತೆಯಿಂದ ದೇಶದ ಸರಕಾರದ ಜೊತೆಗಿರುತ್ತೇವೆ ಎಂಬ ಸಂದೇಶ ಸಾರಿದರು. ಆ ಮೂಲಕ ಹೆಮ್ಮಾರಿ ಕೊರೋನಾ ವಿರುದ್ಧದ ಹೋರಾಟಕ್ಕೆ ಸರಕಾರಕ್ಕೆ ಸಾಥ್ ನೀಡಿದರು. ಇನ್ನು ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯ […]

ತಮಸೋಮಾ ಜ್ಯೋತಿರ್ಗಮಯ

-ಅರವಿಂದ ಚೊಕ್ಕಾಡಿ ಹೇಗೆ ಒಬ್ಬರಿಂದ ಒಬ್ಬರು ದೈಹಿಕ ಅಂತರವನ್ನು ಕಾಪಾಡಿಕೊಂಡರೆ ಕಾಯಿಲೆಯನ್ನು ತಡೆಯ ಬಹುದೆಂದು ಗೊತ್ತಿದ್ದರೂ ಅದನ್ನು ಮಾಡದೆ ಅಜ್ಞಾನವನ್ನು ಪ್ರದರ್ಶಿಸಿದ್ದೇವೆಯೋ ಅದೇ ರೀತಿಯಲ್ಲಿ ನಮ್ಮ‌ ಮನೆಯಲ್ಲಿದ್ದ ವಿದ್ಯುತ್ ದೀಪಗಳನ್ನು ನಾವೇ ನಂದಿಸಿ ಕತ್ತಲನ್ನು ಆಹ್ವಾನಿಸಿಕೊಂಡಿದ್ದೇವೆ;ಕೊರೋನಾವನ್ನು ಆಹ್ವಾನಿಸಿಕೊಂಡಂತೆ. ಆ ಕತ್ತಲೆಯಲ್ಲಿಯೇ ಹಣತೆಯಲ್ಲಿ ದೀಪವನ್ನು ಬೆಳಗಿದ್ದೇವೆ.ಕೊರೋನಾವನ್ನು ತಡೆಯುವ ಶಕ್ತಿ ನಮಗಿದೆ ಎಂದು ನಾವೇ ದೃಢಪಡಿಸಿಕೊಂಡಿದ್ದೇವೆ.ಇದು ಜ್ಞಾನದ ಹಣತೆ.ಮೇಲ್ಮುಖಿಯಾಗಿ ಚಲಿಸುವ ಹಣತೆ ಮಾತ್ರವೇ ಜ್ಞಾನದ ಹಣತೆ.ಈ ಹಣತೆಯನ್ನು ಬೆಳಗಿದ ನಂತರವಾದರೂ ನಮ್ಮ ಮೂರ್ಖತನವು ತೊಲಗಲಿ. ಆತ್ಮವನ್ನು ನಾವು ಜ್ಯೋತಿ ರೂಪದಲ್ಲಿ […]